Saturday, May 1, 2010

ನಾಚಿಕೆ ...


ನಾಚಿಕೆ
ಮನಸಿಗೆಕೋ ನಾಚಿಕೆ ನೀನು ಬಂದು ಹೋದಾಗಿನಿಂದ
ಆ ದೀನ 
      ನಿನ್ನ ನೋಟ ಎಲ್ಲವನ್ನು ಸೀಳಿ ನನ್ನತ್ತಾ ವಾರಿದಾಗ 
       ಬೋರ್ಗರೆಥದ ಅನುಭವ ಇದು ಮದಲು ,
       ಮುಕವನ್ನೇ ಎತ್ತದೆ ನಿನ್ನ ನೋಡುವ ಬಯಕೆ 
        ಹೇಗೆ ಹೇಳಲಿ ವೀಲ ವೀಲನೆ ವದ್ದಾಡುವ ನಾಚಿಕೆ......!!!!!

ಬಾ ಒಮ್ಮೆ ಹಾಗೆ ಸುಮ್ಮನೆ ಏಕಾಂತದಲ್ಲಿ 
ವದ್ದಾಡುವ  ಮುದ್ದಾಡುವ ...
ಇದು ನೆರವಾದ ಸಂದೇಶ ನನ್ನ ಎದೆಯನತರಳದಿಂದ
ನೆರವಾಗಿ ಹೇಳುವ ಭಯಕೆ 
ಆದರೆ ಈ ಗೋಡೆಗಳ ಮದ್ಯಸ್ತಿಕೆಗೆ 
ಭಾರವಾಗಿದೆ ಮನಸು ,,,
ಭಾಚಿ ತಬ್ಬುವ ಆಸೆ
ಎದುರು  ಸಿಕ್ಕಾಗ ಮಾತ್ರ ನಾಚಿಕೆ.....!!!!!
          ಭಾರಿ ನಿರೀಕ್ಷೆಯಿಂದ ಕಾದು ಕಾದು ಕತ್ತಲಾಯಿತು
          ನೀನು ಬಂದಾಗ ಮಾತಿಗಿಂತ ಮುತ್ತೆ ಜಾಸ್ತಿಯಾಯಿತು
          ಕಾರಣ ರಾತ್ರಿಯ ಭಯ
          ಮಾತಿಲ್ಲದ ನಿಶಭ್ದವಾದ ಮೌನಕ್ಕೆ ಜಾರಿದ್ದ ಮನ......
          ಕತ್ತಲಾದ ಸಮಯದ ಚಿಂತೆಯಲ್ಲಿಯೇ ಕೈ ಬೆಸೆದು ಹೋಗಿತ್ತು 
          ಸರಪಣಿಯ ಹಾಗೆ ಕೊಂಡಿಯಗಿದ್ದೆವು, ಜೊತೆ ಬೆವೆಥೆವು, 
          ಮುಖ ಎತ್ತದದೆಯೇ ಒಂದೇ ದೇಹವಾದೆವು  
           ಕಾರಣ ,,,,,,,,,,,,,,, ನಾಚಿಕೆ.....!!!!!!!!


           

ಕಲ್ಪನೆ



ಮನಸಲ್ಲಿ ಅಂದುಕೊಂಡಿದ್ದು ಗಾಳಿಯಲ್ಲಿ
ತುರಿ ಬಂದಂತ್ತೆ ಬಾವಿಸುವುದು ಮನ..!!
ನಿಲುಕದ ನಕ್ಷತ್ರ ಕೂಡ ಕೈಗೆ ಎಟಕುವಂತೆ
ಯೋಚಿಸುವುದು  ಮನ ..!!
ಮನ್ಸಲ್ಲೆಲ್ಲೋ ಮನೆಮಾಡಿ ಭಾವನೆಗಳ  
ಮೂಟೆಯನ್ನೇ ಕಟ್ಟಿ ಕೆಡವಿ ನನ್ನ ಎದೆಗೆ 
ಸುರಿದಂತೆ ಕಾಡುವುದು  ಈ ಮನ..!!
ಬಿನ್ನಾಣ ದಿಂದ ಬೋರ್ಗರೆದು ಬೆವರುವ 
ಮನಸ್ಸಿಗೆ ಬಾಗಿನ ತೋರಿಸಿದಂತೆ  ಅನಿಸುವ ಮನ..!!  

Tuesday, September 1, 2009

Monday, August 31, 2009

ಜಲಪಾತ


...ಜಲಪಾತ...
ಆ  .. ಕಾನನಗಳ ಮದ್ಯ
ಝುಳು ಝುಳು , ಹರಿದು ,
ಎಲ್ಲ ಮರಗಳ ಸ್ವಾಗತದ
ಮದ್ಯಯೂ ಎಲ್ಲೂ ನಿಲ್ಲದೆ
ಗಿರಿ ಕಂದರಗಳ ದಾಟಿ
ಎದೆ ಜಲ್ಲ ಎನ್ನುವ ಹಾಗೆ
ದುಮ್ಮುಕುವ ಜಲಪಾತವೇ ನಿನಗ್ಯಾರು ಸಾಟಿ ??
ನಿನ್ನ ನೋಡಿದಾಗ
ಆ ಸೂಗಸು ಬಿನ್ನಾಣಗಳು
ನಮಗಾಗಿಯೇ ಆ ಸೃಷ್ಟಿಕೃತ ಸಂಯಮ ದಿಂದ
ಸೃಷ್ಟಿಸಿದ್ದಾನೆಂದು ನನ್ನ ಭಾವ !!


ಕಲ್ಲು , ದಿಣ್ಣೆ ಹೀಗೆ ಅದೆಸ್ಟೋ
ನಿನ್ನ ಧಾರಿಯಲ್ಲಿ ???? ಆದರು ನಿನ್ನ ಶಕ್ತಿಗೆ
ಸಾಟಿಯೇ ಅದು ,,, ಎಲ್ಲವನ್ನು ಮಿರಿ
ನಮಗಾಗಿ ದೃಶ್ಯಕಾವ್ಯವೇ ಧರೆಗಿಳಿಸುವೆಲ್ಲಾ????


ನಿನ್ನ, ಮೂಲ  ಹಲವು
ಆದರು ಬಂದು ಒಂದಲ್ಲಿ ದುಮ್ಮಿಕ್ಕಿ
ನಯನ ಮನೋಹಕವಗುವೆಲ್ಲಾ?
ಏನಿದರ ಗುಟ್ಟು ?
ಸಾರುವೆಯಾ,,, ಒಗ್ಗಟ್ಟು.........?


ಬಾ ಒಂದೊಮ್ಮೆ ನನ್ನೆದೆಯೊಳಗೆ
ದುಮ್ಮಿಕಿಸುವ ಹಾಗೆ , ತಂಪಾಗಿಸುವ ಹಾಗೆ,,,,(ಜಲಪಾತ )




Sunday, August 30, 2009

..

Free Tail- Heart 2 MySpace Cursors at www.totallyfreecursors.com

Saturday, August 29, 2009

ನಮ್ಮ ಹಳ್ಳಿ.....





ನಮ್ಮ ಹಳ್ಳಿ...



ನನ್ನದು ಒಂದು ಸುಂದರ ಹಳ್ಳಿ ,
ಮಾನವ ಸಂಭಂದಗಳ ಬೆಸೆದ ಹಳ್ಳಿ
ಹಚ್ಚ ಹಸುರಿನ ಕಾನನಗಳ ಮದ್ಯಾ
ಮನಸ್ಸು ಬಿಚ್ಚಿ ಕೊಳ್ಳುವ ಹಳ್ಳಿ ,,

ಸುಂಧರ ಲೋಕದಲ್ಲಿ ಮನಸ್ಸು
ನೆಮ್ಮದಿ ಸವಿಯುವ ಹಳ್ಳಿ ,,

ಆ ಕವಲು ದಾರಿ, ಆ ದಾರಿಗೆ ಸಮಯಕ್ಕೆ ಸರಿಯಾಗಿ
ಬರುವ ಬಸ್ಸು ,
ಆ ಬಸ್ಸಿಗಾಗಿ ಎಷ್ಟೂ ವೇಳೆ ಕಾಯುವದು
ಎಲ್ಲಾ ರೋಮಾಂಚನ ಭಾವ ... ಅದು ನಮ್ಮ ಹಳ್ಳಿ ,,

ಒಂದೇ ಒಂದು ಶಾಲೆ, ಅಲ್ಲಿ ಮಕ್ಕಳು ಕಲಿಯುವ ಹಾಗೆ
ನಮ್ಮ ಸುತ್ತ ಮುತ್ತಲಿನ ಮನೆಯವರೆಲ್ಲಾ ಕಲಿಯಬೌದು
ಯೋಚಿಸಬೇಡಿ ಯಾಕೆ ಅಂತಾ.....? ಅದು ನಮ್ಮ ಹಳ್ಳಿ ,,

ಒಮ್ಮೆ ಬನ್ನಿ ಸಿಟಿ ಜನರೇ
ನೆಮ್ಮದಿ ತಾಣವಾಗಿದೆ ನಮ್ಮ ಹಳ್ಳಿ ...........






ನಮ್ಮ ಹಳ್ಳಿ...

ಮನ

ಮನ.......

ದಿನ ಮೂದಲ ನೋಟ
ನೋಡ್ದುತ್ತಿದ್ದಂತೆ ಏನೋ ಆಕರ್ಷಣೆ
ಗೊತ್ತಿಲದ ಹಾಗೆ ಮತ್ತೆ ಮತ್ತೆ
ಕದ್ದು ಕದ್ದು ನೋಡುವ ಬಯಕೆ,
ನೀನು ತಿರುಗಿ ಒಮ್ಮೆ ನೋಡು ನೋಡು
ಎಂದು ಬೇಡುವ ಮನ,

ಎದೆಯಲ್ಲಿ ಏನೋ ತವಕ
ಏನಿದು ?? ಪ್ರಶ್ನಿಸುವ ಮನ,

ಒಮ್ಮೆ ನೋಡಿದರೆ ಮುಗೀತು
ಆ ಸ್ವರ್ಗವೇ ಕೈ ಎಳೆದು ಕರೆದುಹೊದಂತೆ
ದಿನ ಕಳೆದಂತೆ ಅವಳಿಗಾಗಿ ಕಾಯುವುದು
ಅರಿವೇ ಇಲ್ಲದಂತೆ ಅದೆಸ್ಟೋ ದಿನಗಳು
ಚಲ್ಲಾ ಪಿಲ್ಲಿಯಾಗುವ ಸಮಯ

ಏಕೆ ಹೀಗೆ ??

ನಿಮಗೂ ಅರಿವಾಗಿದೆ ಕೇಳಿ ಒಮ್ಮೆ

ನಿಮ್ಮ ಮನ .........



ಮನ.......





prasad



ಅಂತರ

ಅಂತರ

ಯಾಕಿ ತುಳಿತ ಎಲ್ಲಾ ಬೇರೆ ಬೇರೆ ಅಂತಾ
ನಾವು ಜನಿಸಿದ್ದು ಸುಳ್ಳಾ ? ಒಟ್ಟಿಗೆ ಬೆಳೆದಿದ್ದು ಸುಳ್ಳಾ ?

ಆದರು ಯಾಕಿ ಅಂತರ ??
ಈ ಜಗತ್ತಿನ ಎಲ್ಲಾ ವ್ಯಾಮೋಹಗಳು
ದೂರ ತಳುತ್ತಿವೇಯಲ್ಲಾ ಏಕೆ ?
ಅದಕಸ್ಟು ಶಕ್ತಿ ಇದೆಯಲ್ಲ, ಇದರ
ಪರಿಮಿತಿಯಿಂದಂಚೆ ಯಾಕೆ ಯಾರು
ಯೋಚಿಸಲ್ಲಾ?...
ಯಾಕಿ ಅಂತರ ??

ತಿಳುವಳಿಕೆ ಇದ್ದವರು ನಾವು ಆದರು ಅದರಿಂದಾಚೆಗೆ
ಯೋಚಿಸಲು ಶಕ್ತಿ ಇಲ್ಲದಂತೆ ಕುಗ್ಗಿಸಿದಿಯಾ ನಮ್ಮನಾ ? ಯಾಕಿ ಅಂತರ ???
ಎದ್ದು ಬಾ
ಈ ಜಗತ್ತು ಕ್ಷಣಿಕ
ನಾವು ನೀವು ಎಲ್ಲಾ ಪರಿಮಿತಿಯಿಂದ ಮಿರಿ ಆಚೆಗೆ ಸೇರೋಣ
ಆ ಸುಂದರ ಘಳಿಗೆಗಳನ್ನ ಸಾಕ್ಷಿಕರಿಸೋಣ!!!!!!!

Friday, August 28, 2009

ಬಂದು ಹೋಗುವ ಮುನ್ನಾ!!!!!


ಬಂದು ಹೋಗುವ ಮುನ್ನಾ..!!!!
ಎ ಹುಡುಗಿ ಗಾಯ ಮಾಡಿ ಹೊರಟು ಹೊದೆಯಲ್ಲೇ ,

ಹೆಗಿತ್ತು ಆ ದಿನಗಳು, ಒಬ್ಬರಿಗೊಬ್ಬರು ಬೆಸೆದು

ದಿನವಿಡಿ ಯಾವುದೊ ಲೋಕದಲ್ಲಿ,,, ನಾವಿಬ್ಬರೇ,

ಅಸ್ಟು ಬೇಗಾ ಮರೆತೆಯಾ ?? ಓ ದೇವರೇ ಯಾಕಿ ಬುದ್ದಿ ಇವರಿಗೆ ??

ಕ್ಷಣ ಮಾತ್ರಕ್ಕೂ ಎಣಿಸದೆ ಸರಸರನೆ

ಜೊತೆಗೆ ಬಂದು ಮದ್ಯದಲ್ಲಿ ದಡ್ಡ ಎಂದು

ತಳ್ಳಿ ಹೋಗುವ ಮುನ್ನ ಯಾಕಿಲ್ಲ ಬೇಸರ ???

ನಿಮ್ಮ ಜೀವನದಲ್ಲಿ ಯಾರದ್ರು ಬರಬಹುದು,,
ಹಾಗೆ ನಮಗೂ ಕೂಡ
ಆದರೆ ಆ ದಿನ ನೆನಪಿನಂಗಳದಿ
ಹಚ್ಚಾಹಸಿರಾಗಿ ಸುಳಿಯುತಲ್ಲೇ
ಮಂಕಗಿಸುವ ತಾಕತ್ತಿದೆ ಅದಕ್ಕೆ ...

ಒಂದು ಬೇಡಿಕೆ ದೇವರಲ್ಲಿ
ಆ ಒಂದು ಕ್ಷಣವ ಮರೆಯುವ ಶಕ್ತಿ
ಕೊಡಬೇಡ ಅವರಿಗೆ !!
ನಮ್ಮ ನೋವು ಅವರಿಗೂ ಆಗಲೀ

ಆದರು ಯೋಚಿಸಬೇಕಿತು

ಒಮ್ಮೆ ....

ಬಂದು ಹೋಗುವ ಮುನ್ನಾ!!!!!



Visit SweetComments.net
-

ಭೋರ್ಗರೆತ


ಸಾಗರವೆ ನಿನಗ್ಯಾರು ಸಾಟಿ??

ಚಿಮ್ಮಿ, ಚಿಮ್ಮಿ , ಬರುತಿರುವೆ ಅಲ್ಲಾ

ನಿನಗಿಲ್ಲವೇ ಬೇಸರ ???

ನಿನ್ನ ಒಂದು ಭೋರ್ಗರೆತ

ಎದೆ ಜಲ್ ಎನ್ನುವ ಭಾವ ,

ಆ.... ಸದ್ದು , ಆ.... ವೇಗ

ಬಂಡೆಯನ್ನೇ ಸೀಳಿ ಮುನ್ನುಗ್ಗುವ ಬಯಕೆ

ಮನಸೋತವರಿಲ್ಲ ನಿನ್ನ ಸೆಳೆತಕೆ

ನಿನ್ನ ದಂಡ್ದೆಯಲಿ ಹಾಗೆ ಮೈಮರೆತು

ಕುಳಿತವರಿಗೆ ಲೆಕ್ಕವಿಲ್ಲ ,,,

ಹೀಗೆ ಭೋರ್ಗರೆತ ನಿಲ್ಲಿಸದಿರು

ಚಲ್ಲುತಿರಲಿ ಹಾಲ್ಗೆನೆಯ ತರಹ

ನಿನ್ನ ಭೋರ್ಗರೆತ!!!!!!!!!